Power *** Movie - Puneeth Rajkumar,Trisha Krishnan,Prabhu Ganesan, Neetu Chandra - K.Madesh - S. Tha

..DG..

Moderator
Telugu movie Dookudu producers will be launching a movie with Powerstar Appu after "Ninnindale"

more details awaited
 
Last edited by a moderator:

Simha

aDDa Junior
KG18 said:
Another high budget venture after ours

Sent from my GT-N7000 using Tapatalk 2
super.....Appu will soon show the place for some short famed actors where they belong to :mdr1: :mdr1: :mdr1:
 

Hoysala

aDDa Junior
Many Many Happy Returns Of The Day :super:
Heard Gowtham Menon might be the directar and movie going to be started in April.
 
ದೂಕುಡು' ರಿಮೇಕ್‌ಗೆ ಪುನೀತ್ | 'ನಿನ್ನಿಂದಲೇ' ಶ್ರುತಿ ಹಾಸನ್ ನಾಯಕಿ?

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ 38ನೇ ಹುಟ್ಟುಹಬ್ಬದ ದಿನ ಒಂದಷ್ಟು ಸುದ್ದಿಗಳು ಬಂದೆರಗಿವೆ. ಅದರಲ್ಲಿ ಪ್ರಮುಖವಾಗಿರುವುದು ಅಪ್ಪು ಹೊಸ ಚಿತ್ರಕ್ಕೆ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ನಾಯಕಿ. ಇನ್ನೊಂದು ತೆಲುಗು ಸೂಪರ್ ಹಿಟ್ 'ದೂಕುಡು' ರಿಮೇಕ್‌ನಲ್ಲಿ ಅಪ್ಪು ನಟಿಸಲಿದ್ದಾರೆ!

ಇವೆರಡು ಸುದ್ದಿಗಳು ಹುಟ್ಟಿಕೊಂಡಿರುವುದು ಹೌದಾದರೂ, ಖಚಿತವಲ್ಲ. ಆದರೆ ಸಾಧ್ಯತೆಗಳು ಹೆಚ್ಚಾಗಿವೆ. ಇದಕ್ಕೊಂದಷ್ಟು ಕಾರಣಗಳಿವೆ. ಅವೇನು ಅನ್ನೋದನ್ನು ಓದುತ್ತಾ ಹೋಗಿ.

ಪುನೀತ್ ಮುಂದಿನ ಚಿತ್ರವನ್ನು ನಿರ್ದೇಶಿಸುತ್ತಿರುವವರು ತೆಲುಗಿನ ಜಯಂತ್ ಸಿ. ಪಾರಂಜಿ ಅನ್ನೋದು ಖಚಿತವಾಗಿದೆ. ಈ ಚಿತ್ರಕ್ಕೆ 'ನಿನ್ನಿಂದಲೇ' ಎಂಬ ಹೆಸರು ಈಗ ಗಾಳಿಸುದ್ದಿ ಮಾತ್ರ. ಇದನ್ನು ಚಿತ್ರತಂಡದ ಯಾರೂ ಖಚಿತಪಡಿಸುತ್ತಿಲ್ಲ. ಆದರೆ ಚಿತ್ರವನ್ನು ನಿರ್ಮಿಸುತ್ತಿರುವುದು 'ಹೊಂಬಾಳೆ ಬ್ಯಾನರ್' ಅಡಿಯಲ್ಲಿ ವಿಜಯ್ ಕುಮಾರ್ ಅನ್ನೋದು ಘೋಷಣೆಯಾಗಿದೆ. ಆದರೆ ಸಂಗೀತ ನಿರ್ದೇಶಕರು, ಛಾಯಾಗ್ರಾಹಕರು ಸೇರಿದಂತೆ ತಾಂತ್ರಿಕ ವರ್ಗದ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ.

ಈ ನಡುವೆ ಹುಟ್ಟಿಕೊಂಡಿರುವ ಸುದ್ದಿ, ಈ ಚಿತ್ರದಲ್ಲಿ ಪುನೀತ್‌ಗೆ ಶ್ರುತಿ ಹಾಸನ್ ನಾಯಕಿಯಾಗಲಿದ್ದಾರೆ ಎನ್ನುವುದು. ಈ ಹಿಂದೆ ದರ್ಶನ್‌ಗೆ ಶ್ರುತಿ ನಾಯಕಿಯಾಗುವ ಪ್ರಸ್ತಾಪಗಳಿದ್ದರೂ, ಆಕೆಯನ್ನು ಸ್ಯಾಂಡಲ್‌ವುಡ್‌ಗೆ ಕರೆ ತರುವಲ್ಲಿ ಯಾರೂ ಯಶಸ್ವಿಯಾಗಿರಲಿಲ್ಲ. ಆದರೆ ಈ ಬಾರಿ ತೆಲುಗಿನ ನಿರ್ದೇಶಕರು ಇರುವುದರಿಂದ, ಪುನೀತ್ ಕನ್ನಡದ ಟಾಪ್ ಸ್ಟಾರ್ ಆಗಿರುವುದರಿಂದ ಒಪ್ಪಿಕೊಳ್ಳುವ ಸಾಧ್ಯತೆಗಳು ಜಾಸ್ತಿ. ಈ ಸಂಬಂಧ ಶ್ರುತಿ ಜತೆ ಮಾತುಕತೆ ನಡೆದಿರುವ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.ಇನ್ನು 14 ರೀಲ್ಸ್ ಎಂಟರ್‌ಟೈನ್‌ಮೆಂಟ್, ಆರ್.ಎಸ್. ಪ್ರೊಡಕ್ಷನ್, ರಾಕ್‌ಲೈನ್ ಪ್ರೊಡಕ್ಷನ್, ಸೌಂದರ್ಯ ಜಗದೀಶ್ ಪ್ರೊಡಕ್ಷನ್ ಸಂಸ್ಥೆಗಳು ಪುನೀತ್ ಚಿತ್ರ ನಿರ್ಮಿಸುವ ಬಗ್ಗೆ ಜಾಹೀರಾತುಗಳನ್ನು ಪ್ರಕಟಿಸಿವೆ. ಇದರಲ್ಲಿ ಪ್ರಮುಖವಾದುದು 14 ರೀಲ್ಸ್ ಎಂಟರ್‌ಟೈನ್‌ಮೆಂಟ್. ಇದು ತೆಲುಗಿನಲ್ಲಿ 35 ಕೋಟಿ ರೂ. ವೆಚ್ಚದ 'ದೂಕುಡು' ಚಿತ್ರ ನಿರ್ಮಿಸಿದ ಬೃಹತ್ ಸಂಸ್ಥೆ.

'ದೂಕುಡು' ಚಿತ್ರ ಕನ್ನಡಕ್ಕೆ ರಿಮೇಕ್ ಆಗುವ ಬಗ್ಗೆ ಈ ಹಿಂದಿನಿಂದಲೇ ಗುಸುಗುಸುಗಳಿದ್ದವು. ಸ್ವತಃ ದರ್ಶನ್ ಹಿಂದೊಮ್ಮೆ ಈ ಬಗ್ಗೆ ಮಾತನಾಡಿದ್ದರು. ಚಿತ್ರ ತುಂಬಾ ಚೆನ್ನಾಗಿದೆ. ಆದರೆ ನಾನು ಆ ಚಿತ್ರದ ರಿಮೇಕ್‌ನಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದರು. ಈಗ ಆ ಪ್ರಾಜೆಕ್ಟ್ ಪುನೀತ್ ಮಡಿಲಿಗೆ ಬಿದ್ದಂತಿದೆ. ಮೂಲ ಸಂಸ್ಥೆಯೇ ಚಿತ್ರವನ್ನು ಕನ್ನಡದಲ್ಲೂ ನಿರ್ಮಿಸಲಿದೆ ಎಂಬ ಸುದ್ದಿಗಳಿವೆ.
 

KG18

Moderator
As far as I know...it is false. It s going to be a swamake


Sent from my GT-N7000 using Tapatalk 2
 

Appu Yogi

Moderator
[quote="gouthu"
ee wall posters yell kade raarajsing[/quote]

Yes eegle publicity istu karchu madavre... Hope they do the same when the movie starts
 
Top