Hatrick Hero Sandalwoodking Dr.ShivaRajkumar - Shivanna - Film Actor, Playback Singer, Philanthropis

Nandhan

aDDa Junior
ಕನ್ನಡ ಚಿತ್ರರಂಗದ ನಾಯಕ ಡಾ.ಶಿವಣ್ಣ ರವರ ನೇತೃತ್ವದಲ್ಲಿ ಇಂದು ಮುಖ್ಯಮಂತ್ರಿ @BSYBJP ರವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.ಇದೇ ಸಂದರ್ಭದಲ್ಲಿ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಜೈರಾಜ್ ರವರು, ಕಲಾವಿದರಾದ @TheNameIsYash @OfficialViji ತಾರಾ ರವರು ಉಪಸ್ಥಿತರಿದ್ದರು.
EhdizukUcAIP-gH.jpgEheLDgWVkAAajWG.jpg
 
Last edited:

Nandhan

aDDa Junior
ಕೆಲ ದಿನಗಳ ಹಿಂದೆ ಆನೆಯೊಂದನ್ನು ದತ್ತು ಪಡೆದ #ಶಿವಣ್ಣ ರಿಂದ ಸ್ಪೂರ್ತಿಗೊಂಡ ನಮ್ಮ #ಶಿವುಅಡ್ಡ ತಂಡವು ಮೈಸೂರು ಮೃಗಾಲಯದಲ್ಲಿ ಬಿಳಿ ನವಿಲು ಮತ್ತು ಬಡ್ಜ್ ರಿಗಾರ್ ಪಕ್ಷಿಯನ್ನು ದತ್ತು ಪಡೆದುಕೊಂಡಿದೆ!!
Every Life Matters, Adopt Animals

EhjdC58U0AEHRNr.jpg
 
Top